Following the death of RSS activist Sarath Madivala, Sadananda Gowda speaks about Rakesh, Siddaramaiah's son. Sadananda Gowda says, we both are in same situation & he requests Siddaramaiah to give justice to Sharath's death <br /> <br />ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ಹಿನ್ನೆಲೆಯಲ್ಲಿ, ಸದಾನಂದ ಗೌಡ ಅವರು ಸಿದ್ದರಾಮಯ್ಯ ಪುತ್ರ ರಾಕೇಶ್ ನಿಧನದ ಸಂದರ್ಭದಲ್ಲಿ ಆಡಿದ ಮಾತಿದು. ನಾವಿಬ್ಬರೂ ಒಂದೇ ಸ್ಥಾನದಲ್ಲಿದ್ದೀವಿ. ಪುತ್ರ ಶೋಕಂ ನಿರಂತರಂ ಎಂದು ಸದಾನಂದ ಗೌಡ ಅಂದು ಹೇಳಿದ್ದರು. ಮತ್ತೆ ಅದೇ ಮಾತು ಈಗ ಸಿದ್ದರಾಮಯ್ಯಗೆ ನೆನಪಿಸಿದ್ದಾರೆ <br /> <br />